¡Sorpréndeme!

England ಪ್ರವಾಸ ಕೈಗೊಂಡ ಕನ್ನಡದ ಬೌಲರ್ | Oneindia Kannada

2021-05-23 1 Dailymotion

ಟೀಮ್ ಇಂಡಿಯಾದ ಯುವ ವೇಗಿ, ಕನ್ನಡಿಗ ಪ್ರಸಿದ್ಧ್ ಕೃಷ್ಣ ಕೋವಿಡ್-19ನಿಂದ ಚೇತರಿಸಿಕೊಂಡಿದ್ದಾರೆ. ಇಂಗ್ಲೆಂಡ್‌ಗೆ ಪ್ರವಾಸ ಹೋಗಲಿರುವ ಭಾರತೀಯ ತಂಡದಲ್ಲಿ ಮೀಸಲು ಆಟಗಾರರಾಗಿರುವ ಕೃಷ್ಣ ಮೇ 23ಕ್ಕೆ ತಂಡ ಸೇರಿಕೊಳ್ಳಲಿದ್ದಾರೆ. ಬೆಂಗಳೂರಿನಿಂದ ಮುಂಬೈಗೆ ಮೇ 23ರಂದೇ ಪ್ರಯಾಣಿಸಲಿದ್ದಾರೆ.

Kannadiga Prasidh Krishna is finally recovered from Covid